ಸ್ಥಾಪನೆ: 1905 ಬೆಳಗಾವಿ ಜಿಲ್ಲೆಯ ಪ್ರಪ್ರಥಮ ಸಹಕಾರಿ ಸಂಸ್ಥೆ ರ.ನಂ. 18
GSTIN : 29AAAAT0640C1ZX English
Ramesh Katti

ಮಾನ್ಯ ಶ್ರೀ ರಮೇಶ್ ವಿ ಕತ್ತಿ

ಮಾಜಿ ಸಂಸದರು ಹಾಗೂ ನಿರ್ದೇಶಕರು ಬಿಡಿಸಿಸಿ ಬ್ಯಾಂಕ್ ಬೆಳಗಾವಿ

ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಹಕಾರಿ ಸಂಘ ನಿ. ಬೆಲ್ಲದ ಬಾಗೇವಾಡಿ 591305

ತಾ: ಹುಕ್ಕೇರಿ  |  ಬೆಲ್ಲದ ಬಾಗೇವಾಡಿ  |  ಜಿಲ್ಲೆ: ಬೆಳಗಾವಿ

ಶತಮಾನೋತ್ಸವ ವರ್ಷ: 2005 “ಉತ್ಕೃಷ್ಟ ಸಹಕಾರಿ 2004” ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ
Umesh Katti

ದಿ. ಶ್ರೀ ಉಮೇಶ್ ವಿ ಕತ್ತಿ

ಮಾಜಿ ಸಚಿವರು ಕರ್ನಾಟಕ ಸರ್ಕಾರ

ಸಹಕಾರಂ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...

ಗ್ರಾಹಕ ಸೇವೆಗಳು

ಸಂಪೂರ್ಣ ಗಣಕೀಕೃತ ವ್ಯವಸ್ಥೆ ಹೊಂದಿರುತ್ತದೆ.
ಎಲ್ಲಾ ತರಹದ ಠೇವಣಿ ಸ್ವೀಕರಿಸಲಾಗುವುದು.
ವಾರದ 7 ದಿನಗಳು ಕಾರ್ಯ ನಿರ್ವಹಣೆ.
ಸೇಫ್ ಡಿಪಾಸಿಟ್ ಲಾಕರ್ ವ್ಯವಸ್ಥೆ ಹೊಂದಿರುತ್ತದೆ.
“ಪಿಗ್ಮಿ ಠೇವಣಿ” ಸೌಲಭ್ಯ.
ಅಲ್ಪಾವಧಿ ಬೆಳೆಸಾಲ, ಮಧ್ಯಮಾವಧಿ & ದೀರ್ಘಾವಧಿ ಸಾಲ ಸೌಲಭ್ಯಗಳು.
ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗಾಗಿ ಪೂರಕ ಜಾಮೀನು ಸಾಲ, ಬಂಗಾರ ಸಾಲ ಹಾಗೂ ವಾಹನ ಸಾಲ ಇತ್ಯಾದಿ.
ರಸಗೊಬ್ಬರ, ಬೀಜ, ಕೀಟನಾಶಕ, ನಿಯಂತ್ರಿತ ಆಹಾರ ಧಾನ್ಯ, ಸಕ್ಕರೆ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಚಹಾಪುಡಿ, ಖಾದ್ಯ ತೈಲ ಮುಂತಾದ ಅಗತ್ಯ ವಸ್ತುಗಳ ಪೂರೈಕೆ.
ರೈತರಿಗಾಗಿ “ರೈತ ಮಿತ್ರ” ವಾಹನ ವ್ಯವಸ್ಥೆ.
ರೈತರಿಗಾಗಿ ಬೆಲ್ಲದ ಬಾಗೇವಾಡಿ, ಹುಕ್ಕೇರಿ, ಧೂಪದಾಳ, ಕಲ್ಲೋಳಿ ಪಟ್ಟಣಗಳಲ್ಲಿ ರಿಯಾಯಿತಿ ದರದಲ್ಲಿ ರಸಗೊಬ್ಬರ, ಕೀಟನಾಶಕ ಮಾರಾಟ ಮಳಿಗೆ ಸೌಲಭ್ಯ.
ಗ್ರಾಮದ ಜನರಿಗೆ 1ರೂ.ಗೆ 10ಲೀ ಶುದ್ಧ ಕುಡಿಯುವ ನೀರಿನ ಘಟಕ ಸೌಲಭ್ಯ.

ಇತ್ತೀಚಿನ ಸುದ್ದಿಗಳು

  • ಆಕರ್ಷಕ ಬಡ್ಡಿ ದರದಲ್ಲಿ ಠೇವಣಿ ಯೋಜನೆಗಳು.
  • ಹೊಸ ರಸಗೊಬ್ಬರ ಮತ್ತು ಬೀಜಗಳ ದಾಸ್ತಾನು ಲಭ್ಯವಿದೆ.
  • ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಉಪಕರಣಗಳು ಲಭ್ಯ.
  • ಆಕರ್ಷಕ ಬಡ್ಡಿ ದರದಲ್ಲಿ ಠೇವಣಿ ಯೋಜನೆಗಳು.
  • ಹೊಸ ರಸಗೊಬ್ಬರ ಮತ್ತು ಬೀಜಗಳ ದಾಸ್ತಾನು ಲಭ್ಯವಿದೆ.
  • ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಉಪಕರಣಗಳು ಲಭ್ಯ.